ಶ್ರೀ ಶ್ರೀಧರ ಸೇವಾ ಮಹಾಮಂಡಲವು ಸ್ಥಾಪನೆಯಾದ ನಂತರ 1960ರ ಫೆಬ್ರವರಿ ತಿಂಗಳನಲ್ಲಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ ಧಾರವಾಡದಿಂದ ಶ್ರೀಯುತ ಕೇಳ್ಕರ್ ಇವರ ಸಂಪಾದಕತ್ವದಲ್ಲಿ ಮತ್ತು ಶ್ರೀಧರ ಸೇವಾ ಸಮಿತಿ, ಧಾರವಾಡ ಇವರ ಪ್ರಕಾಶನದಲ್ಲಿ ಶ್ರೀಧರ ಸಂದೇಶ ಮಾಸ ಪತ್ರಿಕೆಯ ಪ್ರಥಮ ಸಂಚಿಕೆಯು ಪ್ರಕಾಶಿಸಲ್ಪಟ್ಟಿತು. ಶ್ರೀ ಶ್ರೀಧರ ಸೇವಾ ಮಹಾಮಂಡಲವು 1967ರ ಸೆಪ್ಟೆಂಬರ್ ತಿಂಗಳಿನಿಂದ ಮಾಸ ಪತ್ರಿಕೆಯಾಗಿ ಪ್ರಕಾಶಿಸಲ್ಪಟ್ಟಿತು.
Thursday, 26 April 2012
Tuesday, 3 April 2012
ಶ್ರೀಧರ ಸಂದೇಶ
ಪುಣೆಯ ಲೋಕಮಾನ್ಯ ಬಾಲಗಂಗಾಧರ ತಿಲಕರ ಕೇಸರಿ ಪತ್ರಿಕೆ ಮತ್ತು ಟೈಮ್ಸ್ ಎಂಬ ಇಂಗ್ಲೀಷ್ ಪತ್ರಿಕೆಗಳಿಂದ ವಿದ್ಯಾರ್ಥಿ ಜೀವನದಲ್ಲಿಯೇ ಪ್ರಭಾವಿತರಾಗಿದ್ದ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರು ಸನಾತನ ಧರ್ಮದ ಸಿದ್ಧಾಂತ, ವೇದ-ವೇದಾಂತದ ಸಂದೇಶಗಳು, ಎಲ್ಲ ಧರ್ಮಗಳ ತತ್ತ್ವ ಸಿದ್ಧಾಂತಗಳು, ಅಲ್ಲದೇ ಸಮಾಜಕ್ಕೆ ಉಪಯುಕ್ತವಾಗುವ ವೈಜ್ಞಾನಿಕ, ಸಾಮಾಜಿಕ, ವೈದ್ಯಕೀಯ, ಕೃಷಿ ಮುಂತಾದ ವಿಚಾರಗಳನ್ನು ಜನ ಸಮಾನ್ಯರ ಮನೆ ಬಾಗಿಲಿಗೇ ತಲುಪಿಸಬೇಕೆಂಬ ಯೋಜನೆಯನ್ನು ಹೊಂದಿದ್ದರು.
ಶ್ರೀ ಶ್ರೀಧರ ಸೇವಾ ಮಹಾಮಂಡಲವು ಸ್ಥಾಪನೆಯಾದ ನಂತರ 1960ರ ಫೆಬ್ರವರಿ ತಿಂಗಳನಲ್ಲಿ ಉತ್ತರ ಕನರ್ಾಟಕದ ಸಾಂಸ್ಕೃತಿಕ ನಗರಿ ಧಾರವಾಡದಿಂದ ಶ್ರೀಯುತ ಕೇಳ್ಕರ್ ಇವರ ಸಂಪಾದಕತ್ವದಲ್ಲಿ ಮತ್ತು ಶ್ರೀಧರ ಸೇವಾ ಸಮಿತಿ, ಧಾರವಾಡ ಇವರ ಪ್ರಕಾಶನದಲ್ಲಿ ಶ್ರೀಧರ ಸಂದೇಶ ಮಾಸ ಪತ್ರಿಕೆಯ ಪ್ರಥಮ ಸಂಚಿಕೆಯು ಪ್ರಕಾಶಿಸಲ್ಪಟ್ಟಿತು.
ಶ್ರೀ ಶ್ರೀಧರ ಸೇವಾ ಮಹಾಮಂಡಲವು 1967ರ ಸೆಪ್ಟೆಂಬರ್ ತಿಂಗಳಿನಿಂದ ಮಾಸ ಪತ್ರಿಕೆಯನ್ನು ಪ್ರಕಾಶಿಸಿ,
ಶ್ರೀ ಕೆ. ವಿ. ಶಂಕರನಾರಾಯಣ ರಾವ್ ಇವರ ಸಂಪಾದಕತ್ವದಲ್ಲಿ 1972ರ ವರೆಗೆ ಪ್ರಕಟಿಸಿತು. ನಂತರ 2003ರ ಮಾರ್ಚ್ ತಿಂಗಳಿನಿಂದ ಪುನಃ ಪ್ರಕಟಣೆಗೊಳ್ಳಲು ಪ್ರಾರಂಭಿಸಿದೆ.
ಶ್ರೀ ಭಗವಾನರ ಕನಸಿನಂತೆ ಈ ಪತ್ರಿಕೆಗೆ ಇನ್ನೂ ಕೆಲವು ಕಾಯಕಲ್ಪಗಳು ಆಗಬೇಕಾಗಿದ್ದು, ಇದನ್ನು ಈಗಿನ ಸಂಪಾದಕ ಮಂಡಳಿಯು ಅತಿ ಉತ್ಸುಕತೆಯಿಂದ ತ್ವರಿತ ಗತಿಯಲ್ಲಿ ಕೆಲಸವನ್ನು ಮಾಡುತ್ತಿದೆ. ಧಾರ್ಮಿಕ , ಆಧ್ಯಾತ್ಮಿಕ, ಆರೋಗ್ಯ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಲೇಖನಗಳನ್ನು ಬರೆದು ಕಳುಹಿಸಲು ಅವಕಾಶವಿದ್ದು ಯಥಾವಕಾಶ ಪ್ರಕಟಿಸಲಾಗುವುದು. ಅಲ್ಲದೇ ಈ ಕೆಳ ಕಂಡಂತೆ ಚಂದಾದಾರರಾಗುವ ಮೂಲಕ ಶ್ರೀ ಭಗವಾನರ ಸದಾಶಯದಲ್ಲಿ ಪಾಲ್ಗೊಳ್ಳಲು ಕೋರಿದೆ.

Monday, 2 April 2012
Subscribe to:
Posts (Atom)