ಶ್ರೀ ಶ್ರೀಧರ ಸೇವಾ ಮಹಾಮಂಡಲವು ಸ್ಥಾಪನೆಯಾದ ನಂತರ 1960ರ ಫೆಬ್ರವರಿ ತಿಂಗಳನಲ್ಲಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ ಧಾರವಾಡದಿಂದ ಶ್ರೀಯುತ ಕೇಳ್ಕರ್ ಇವರ ಸಂಪಾದಕತ್ವದಲ್ಲಿ ಮತ್ತು ಶ್ರೀಧರ ಸೇವಾ ಸಮಿತಿ, ಧಾರವಾಡ ಇವರ ಪ್ರಕಾಶನದಲ್ಲಿ ಶ್ರೀಧರ ಸಂದೇಶ ಮಾಸ ಪತ್ರಿಕೆಯ ಪ್ರಥಮ ಸಂಚಿಕೆಯು ಪ್ರಕಾಶಿಸಲ್ಪಟ್ಟಿತು. ಶ್ರೀ ಶ್ರೀಧರ ಸೇವಾ ಮಹಾಮಂಡಲವು 1967ರ ಸೆಪ್ಟೆಂಬರ್ ತಿಂಗಳಿನಿಂದ ಮಾಸ ಪತ್ರಿಕೆಯಾಗಿ ಪ್ರಕಾಶಿಸಲ್ಪಟ್ಟಿತು.
No comments:
Post a Comment